Skip to main content

ದೂರವಾಣಿಯ ಮೂಲಕ ಸಂಪರ್ಕಿಸಿದ ಸಹೋದ್ಯೋಗಿಯ ಹೆಸರು ಶ್ರೀಮತಿ ಸುನೀತಾ ಬಾಯಿ ಸಹಶಿಕ್ಷಕಿ ಚರ್ಚಿಸಿದ ವಿಷಯ ಸಮಾಜ ವಿಜ್ಞಾನ ವಿಷಯದ ಬಗ್ಗೆ ಚರ್ಚೆ ಮಾಡಲಾಯಿತು ವಿಷಯ ಇತಿಹಾಸದ ಅಧ್ಯಯನ ಏಕೆ ಮಾಡಬೇಕು? ಇತಿಹಾಸ ಅಧ್ಯಯನ ಮಾಡದಿದ್ದರೆ ಮಗು ಮತ್ತು ಸಮಾಜದ ಏಳಿಗೆ ಅಭಿವೃದ್ಧಿ ಆಗುತ್ತಿರಲಿಲ್ಲ ಪ್ರತಿಯೊಬ್ಬ ವ್ಯಕ್ತಿಗೂ ಇತಿಹಾಸದ ಅಧ್ಯಯನದ ಅವಶ್ಯಕತೆ ಇದೆ. ಮಗುವಿಗೆ ಸಂಪ್ರದಾಯ ರೀತಿ - ನೀತಿ ನಿಯಮ ಧರ್ಮ ಆಚಾರ-ವಿಚಾರಗಳ ಬಗ್ಗೆ ತಿಳಿಯಲು ಇತಿಹಾಸ ಓದಬೇಕು ಒಬ್ಬ ವ್ಯಕ್ತಿ ಯ ಬೆಳವಣಿಗೆ ಆಗಬೇಕಾದರೆ ಕುಟುಂಬ ಸಮಾಜ ಸಂಘ ಸಂಸ್ಥೆ ಮತ್ತು ಸಾಮಾಜಿಕ-ರಾಜಕೀಯ ಆಚಾರ ವಿಚಾರಗಳ ಬಗ್ಗೆ ತಿಳಿಯಬೇಕು ಸಮಾಜಕ್ಕೆ ಒಬ್ಬ ಆದರ್ಶ ಮತ್ತು ಮಾದರಿ ವ್ಯಕ್ತಿಯಾಗಿ ಬೆಳೆಯಬೇಕಾದರೆ ಇತಿಹಾಸದ ಅಧ್ಯಯನ ಬೇಕು ಇಲ್ಲದಿದ್ದರೆ ಸಮಾಜದ ಬೆಳವಣಿಗೆ ಮತ್ತು ವ್ಯಕ್ತಿ ಬೆಳವಣಿಗೆ ಆಗುವುದಿಲ್ಲ ಎಂಬುದರ ಬಗ್ಗೆ ಸುದೀರ್ಘವಾಗಿ ಚರ್ಚೆ ಮಾಡಿದೆವು

Popular posts from this blog

Assainment:---8 ರಸಪ್ರಶ್ನೆ/ ಕ್ವಿಜ್ ಬ್ಯಾಂಕ್ ಪಾಠದ ಹೆಸರು-- ನಮ್ಮ ಕರ್ನಾಟಕ 1) ನಮ್ಮ ರಾಜ್ಯ ಯಾವುದು? 2) ನಮ್ಮ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ? 3) ನಮ್ಮ ಜಿಲ್ಲೆ ಯಾವುದು? 4) ನಮ್ಮ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳು ಯಾವುವು? : 5) ಕರ್ನಾಟಕದ ರಾಜಧಾನಿ ಯಾವುದು? 6) ನಮ್ಮ ಭಾಷೆ ಯಾವುದು? 7) ನಮ್ಮ ಜಿಲ್ಲೆಯಲ್ಲಿರುವ 2 ಐತಿಹಾಸಿಕ ದೇವಾಲಯ ಗಳು ಯಾವವು? 8) ನಮ್ಮ ಜಿಲ್ಲೆ ಯಾವಾಗ ರಚನೆಯಾಯಿತು? 9) ನಮ್ಮ ಜಿಲ್ಲೆಯಲ್ಲಿ ಬೆಳೆಯುವ ಎರಡು ಬೆಳೆಗಳು ಯಾವುವು? 10) ವಿಧಾನಸೌಧ ಎಲ್ಲಿದೆ?

Assainment:---6