Skip to main content

Assinment:--3 ದೂರವಾಣಿ ಮೂಲಕ ಸಂಪರ್ಕಿಸಿದ ವಿದ್ಯಾರ್ಥಿಯ ಜೊತೆ ನಡೆಸಿದ ಸಂಭಾಷಣೆಯ ಸಂಕ್ಷಿಪ್ತ ವಿವರ:-- ವಿದ್ಯಾರ್ಥಿ ಹೆಸರು ಶಿವಕುಮಾರ್ ತಂದೆ ಸಣ್ಣ ಪ್ರಭು ದೂರವಾಣಿ ಸಂಖ್ಯೆ--9663502735 ಮೊದಲು ನಾನು ಮಗುವಿಗೆ ಮಾತನಾಡಿ ಕರುನಾದ ಬಗ್ಗೆ ಭಯಪಡಬೇಡ ಎಚ್ಚರವಿರಲಿ ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡು ವಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಹೊರಗೆ ಹೋಗುವಾಗ ಮಾಸು ಧರಿಸಬೇಕು ಕೈಗಳನ್ನು ಗಂಟೆಗೊಮ್ಮೆ ತೊಳೆಯುತ್ತಿರಬೇಕು. ಕೆಮ್ಮು ನೆಗಡಿ ಜ್ವರ ಬಂದರೆ ಭಯಪಡುವ ಅಗತ್ಯವಿಲ್ಲ ತಕ್ಷಣ ಡಾಕ್ಟರಿಗೆ ತೋರಿಸಲು ಹೇಳಲಾಯಿತು. ನಂತರ ಶಿಕ್ಷಕರು ನೀಡಿದ ಹೋಮರ್ ಮಾಡಲು ತಿಳಿಸಲಾಯಿತು. ದಿನಾಲು ಶುದ್ಧ ಬರಹ ಬರೆಯಲು ತಿಳಿಸಲಾಯಿತು. ಅವರ ತಾಯಿಯ ಜೊತೆಗೂ ಮಾತನಾಡಿದೆ ಅವರಿಗೂ ಸಹ ಕರುನಾಡ ಬಗ್ಗೆ ಎಚ್ಚರ ವಹಿಸಲು ಹೇಳಿದೆ. ಅವರು ಸಹ ಮಾತನಾಡಿದಾಗ ತುಂಬಾ ಖುಷಿ ಪಟ್ಟು ಮಾತನಾಡಿ ಮಾತನಾಡಿದರು. ಮಗುವಿಗೆ ಮನೆಯಲ್ಲಿ ಅಭ್ಯಾಸ ಮಾಡಿಸುತ್ತೇನೆ ಎಂದು ಹೇಳಿದರು.

Popular posts from this blog

Assainment:---8 ರಸಪ್ರಶ್ನೆ/ ಕ್ವಿಜ್ ಬ್ಯಾಂಕ್ ಪಾಠದ ಹೆಸರು-- ನಮ್ಮ ಕರ್ನಾಟಕ 1) ನಮ್ಮ ರಾಜ್ಯ ಯಾವುದು? 2) ನಮ್ಮ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ? 3) ನಮ್ಮ ಜಿಲ್ಲೆ ಯಾವುದು? 4) ನಮ್ಮ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳು ಯಾವುವು? : 5) ಕರ್ನಾಟಕದ ರಾಜಧಾನಿ ಯಾವುದು? 6) ನಮ್ಮ ಭಾಷೆ ಯಾವುದು? 7) ನಮ್ಮ ಜಿಲ್ಲೆಯಲ್ಲಿರುವ 2 ಐತಿಹಾಸಿಕ ದೇವಾಲಯ ಗಳು ಯಾವವು? 8) ನಮ್ಮ ಜಿಲ್ಲೆ ಯಾವಾಗ ರಚನೆಯಾಯಿತು? 9) ನಮ್ಮ ಜಿಲ್ಲೆಯಲ್ಲಿ ಬೆಳೆಯುವ ಎರಡು ಬೆಳೆಗಳು ಯಾವುವು? 10) ವಿಧಾನಸೌಧ ಎಲ್ಲಿದೆ?

Assainment:---6