Skip to main content

Assainment:---8 ಪಾಠದ ಹೆಸರು:-- ಇತಿಹಾಸದ ಪರಿಚಯ:---- ರಸಪ್ರಶ್ನೆ / ಕ್ವಿಜ್ ಬ್ಯಾಂಕ್ 1) ಇತಿಹಾಸ ಎಂದರೇನು? 2) ಇತಿಹಾಸ ಏಕೆ ಅಧ್ಯಯನ ಮಾಡಬೇಕು? 3) ಇತಿಹಾಸದ ಪಿತಾಮಹ ಯಾರು? 4) ಇತಿಹಾಸದ ಆಧಾರಗಳು ಎಷ್ಟು? 5) ಭಾರತಕ್ಕೆ ಆಗಮಿಸಿದ ಯುರೋಪಿಯನ್ ವ್ಯಕ್ತಿ ಯಾರು? 6) ಸಾಹಿತ್ಯ ಆಧಾರಗಳಲ್ಲಿ ಎಷ್ಟು ವಿಧಗಳು? 7) ಮೌಖಿಕ ಆಧಾರಗಳು ಯಾವುವು? 8) ವ್ಯಾಕರಣವನ್ನು ಲ್ಯಾಟಿನ್ ಭಾಷೆಗೆ ಬರೆದವರು ಯಾರು? 9) ದ ಏಷಿಯಾಟಿಕ್ ಸೊಸೈಟಿ ಸ್ಥಾಪಿಸಿದವರು ಯಾರು? 10) ಮ್ಯಾಕ್ಸ್ ಮುಲ್ಲರ್ ಯಾವ ದೇಶದವರು?

Popular posts from this blog

Assainment:---8 ರಸಪ್ರಶ್ನೆ/ ಕ್ವಿಜ್ ಬ್ಯಾಂಕ್ ಪಾಠದ ಹೆಸರು-- ನಮ್ಮ ಕರ್ನಾಟಕ 1) ನಮ್ಮ ರಾಜ್ಯ ಯಾವುದು? 2) ನಮ್ಮ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ? 3) ನಮ್ಮ ಜಿಲ್ಲೆ ಯಾವುದು? 4) ನಮ್ಮ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳು ಯಾವುವು? : 5) ಕರ್ನಾಟಕದ ರಾಜಧಾನಿ ಯಾವುದು? 6) ನಮ್ಮ ಭಾಷೆ ಯಾವುದು? 7) ನಮ್ಮ ಜಿಲ್ಲೆಯಲ್ಲಿರುವ 2 ಐತಿಹಾಸಿಕ ದೇವಾಲಯ ಗಳು ಯಾವವು? 8) ನಮ್ಮ ಜಿಲ್ಲೆ ಯಾವಾಗ ರಚನೆಯಾಯಿತು? 9) ನಮ್ಮ ಜಿಲ್ಲೆಯಲ್ಲಿ ಬೆಳೆಯುವ ಎರಡು ಬೆಳೆಗಳು ಯಾವುವು? 10) ವಿಧಾನಸೌಧ ಎಲ್ಲಿದೆ?

Assainment:---6