Skip to main content
Assainment:--7 6 ನೇ ತರಗತಿಯ ಸಾಮರ್ಥ್ಯಗಳ ಪಟ್ಟಿ:--1) ಜನರು ಒಟ್ಟಿಗೆ ವಾಸಿಸುವ ಕಾಲಕ್ರಮೇಣ ದ ಬದಲಾವಣೆಯನ್ನು ಗುರುತಿಸುವುದು. 2) ರಾಷ್ಟ್ರೀಯ ಹಬ್ಬಗಳ ಮಹತ್ವ ಅರಿಯುವರು, ರಾಷ್ಟ್ರೀಯ ಸಂಕೇತಗಳನ್ನು ಗುರುತಿಸುವರು. 3) ಸ್ಥಳೀಯ ಹಾಗೂ ವಿವಿಧ ಪ್ರದೇಶಗಳಲ್ಲಿನ ವಿವಿಧ ಕಸುಬುಗಳನ್ನು ಗುರುತಿಸುವರು. 4) ಆಟಗಳು ಮತ್ತು ನಿಯಮಗಳು ಪರಿಚಯ ಮಾಡಿಕೊಳ್ಳುವುದು. 5) ಸ್ಥಳೀಯ ಗುರುತುಗಳಿಗೆ ಅನುಗುಣವಾಗಿ ದಿಕ್ಕನ್ನು ಸೂಚಿಸುವರು. 6) ಗ್ರಾಮೀಣ ಮತ್ತು ನಗರ ಪ್ರದೇಶದ ತ್ಯಾಜ್ಯಗಳನ್ನು ವರ್ಗೀಕರಿಸುವುದು 7) ಕರ್ನಾಟಕ ರಾಜ್ಯದ ಪರಿಚಯ ಮಾಡಿಕೊಳ್ಳುವರು. ಪ್ರಶ್ನೆಪತ್ರಿಕೆ:------ ಸಮಾಜ ವಿಜ್ಞಾನ ತರಗತಿ 6ನೇ 1) ಅವಿಭಕ್ತ ಕುಟುಂಬ ಎಂದರೇನು? 2) ರಾಷ್ಟ್ರೀಯ ಹಬ್ಬಗಳು ಯಾವುವು? 3) ವಿವಿಧ ಕಸುಬುಗಳನ್ನು ಹೆಸರಿಸು? 4) ನೀನು ಆಡುವ ಆಟಗಳು ಯಾವುವು? ಕಬಡ್ಡಿ ಆಟದ ನಿಯಮ ಬರೆ? 5) ಸೂರ್ಯ ಹುಟ್ಟುವ ಕಡೆ ಏನೆನ್ನುತ್ತಾರೆ? 6) ನಿಮ್ಮ ಊರಿನಲ್ಲಿ ಕಸ ಎಲ್ಲಿ ಚೆಲ್ಲುತ್ತಾರೆ? 7) ನಮ್ಮ ರಾಜ್ಯದಲ್ಲಿ ಒಟ್ಟು ಎಷ್ಟು ಜಿಲ್ಲೆಗಳಿವೆ? 8) ನಮ್ಮ ರಾಜ್ಯ ಯಾವುದು? 9) ಕಸದಲ್ಲಿ ಎಷ್ಟು ವಿಧಗಳು? 10) ರಾಷ್ಟ್ರೀಯ ಚಿಹ್ನೆಗಳು ಯಾವುವು?
Popular posts from this blog