Skip to main content

Assainment :--6 ಪಾಠ ಬೋಧನೆಯಲ್ಲಿ ಕಲಿಕೋಪಕರಣ ಪಾತ್ರ:--- ಈ ವಿಷಯ ಕುರಿತು ನಮ್ಮ ಸಹೋದ್ಯೋಗಿ ಶ್ರೀಮತಿ ವಿದ್ಯಾವತಿ ಶಿಕ್ಷಕರು ಇವರ ಜೊತೆಗೆ ಚರ್ಚೆ ಮಾಡಲಾಯಿತು. ಕಲಿಕೋಪಕರಣಗಳು ಬೋಧನೆಯ ಜೀವ ವಿದ್ದಂತೆ ಅಥವಾ ಹೃದಯದ ಭಾಗವಿದ್ದಂತೆ ಎಂದು ಹೇಳಬಹುದು. ಪ್ರತಿಯೊಂದು ಮಗು ತಾನು ಕಲಿಯಬೇಕಾದರೆ ಕಲಿಕೋಪಕರಣಗಳು ತುಂಬಾ ಮಹತ್ವದ್ದಾಗಿವೆ. ಅವನು ಮುಟ್ಟಿ ಅನುಭವಿಸಿ ನೋಡಿ ಕಲಿಯುತ್ತವೆ. ಬೋಧನಾ ಸಾಮಗ್ರಿಗಳೇ ಇಲ್ಲದಿದ್ದರೆ ಮಗುವಿನ ಪರಿಣಾಮಕಾರಿ ಬೋಧನೆ ಆಗುವುದಿಲ್ಲ. ಆದ್ದರಿಂದ ಬೋಧನೆಗೆ ಚಟುವಟಿಕೆ ಆಟ ಸಾಧನ ಸಾಮಾಗ್ರಿಗಳಿದ್ದರೆ ಮಾತ್ರ ಮಗು ಕಲಿಯುತ್ತದೆ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಕಲಿಕೋಪಕರಣಗಳ ಪಾತ್ರ ತುಂಬಾ ಮುಖ್ಯ. ಎಂದು ಚರ್ಚಿಸಿದೆವು.

Popular posts from this blog

Assainment:---8 ರಸಪ್ರಶ್ನೆ/ ಕ್ವಿಜ್ ಬ್ಯಾಂಕ್ ಪಾಠದ ಹೆಸರು-- ನಮ್ಮ ಕರ್ನಾಟಕ 1) ನಮ್ಮ ರಾಜ್ಯ ಯಾವುದು? 2) ನಮ್ಮ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ? 3) ನಮ್ಮ ಜಿಲ್ಲೆ ಯಾವುದು? 4) ನಮ್ಮ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳು ಯಾವುವು? : 5) ಕರ್ನಾಟಕದ ರಾಜಧಾನಿ ಯಾವುದು? 6) ನಮ್ಮ ಭಾಷೆ ಯಾವುದು? 7) ನಮ್ಮ ಜಿಲ್ಲೆಯಲ್ಲಿರುವ 2 ಐತಿಹಾಸಿಕ ದೇವಾಲಯ ಗಳು ಯಾವವು? 8) ನಮ್ಮ ಜಿಲ್ಲೆ ಯಾವಾಗ ರಚನೆಯಾಯಿತು? 9) ನಮ್ಮ ಜಿಲ್ಲೆಯಲ್ಲಿ ಬೆಳೆಯುವ ಎರಡು ಬೆಳೆಗಳು ಯಾವುವು? 10) ವಿಧಾನಸೌಧ ಎಲ್ಲಿದೆ?

Assainment:---6