Skip to main content

Assainment:--5 ದಿನಾಂಕ 23 -7-2020 ರಂದು ವೀಕ್ಷಿಸಿದ ಅಂತರ್ಜಾಲದ ವಿವರ:- ನಮ್ಮ ಶಾಲೆಯಲ್ಲಿ ದೀಕ್ಷಾ ಆಪ್ ಫೋರ್ಥ್ ಟು ಟೆಂತ್ ಟೆಕ್ಸ್ಟ್ ಬುಕ್ ಸ್ಟೋರ್ ಎಂಬ ಶಾಲಾ ಶೈಕ್ಷಣಿಕ ಯೋಜನೆ :-- ವೀಕ್ಷಿಸಿದ ವಿಡಿಯೋದ ವಿವರಣೆ ಈ ಆಪ್ ನಲ್ಲಿ ನಾವು ಶಾಲಾ ಶೈಕ್ಷಣಿಕ ಯೋಜನೆ ಕುರಿತು ತಿಳಿಯಬಹುದು. 1)in-ಕ್ಲಾಸ್ resources. 2)ಟೀಚರ್ ಟ್ರೇನಿಂಗ contant. 3)ಅಸ್ಸಿನ್ಮೆಂಟ್ aids. 4)ಟೀಚರ್ profile. 5)ನ್ಯೂಸ್ ಅಂಡ್ announcement. 6)ಟೀಚರ್ community. ಎಲ್ಲ ಮಾಹಿತಿಗಳನ್ನು ಈ ಆಪ್ ನಲ್ಲಿ ತಿಳಿಯಬಹುದು. ಮತ್ತು ಹೇಗೆ ಡೌನ್ಲೋಡ್ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಲಾಯಿತು. DIKSHA app.

Popular posts from this blog

Assainment:---8 ರಸಪ್ರಶ್ನೆ/ ಕ್ವಿಜ್ ಬ್ಯಾಂಕ್ ಪಾಠದ ಹೆಸರು-- ನಮ್ಮ ಕರ್ನಾಟಕ 1) ನಮ್ಮ ರಾಜ್ಯ ಯಾವುದು? 2) ನಮ್ಮ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ? 3) ನಮ್ಮ ಜಿಲ್ಲೆ ಯಾವುದು? 4) ನಮ್ಮ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳು ಯಾವುವು? : 5) ಕರ್ನಾಟಕದ ರಾಜಧಾನಿ ಯಾವುದು? 6) ನಮ್ಮ ಭಾಷೆ ಯಾವುದು? 7) ನಮ್ಮ ಜಿಲ್ಲೆಯಲ್ಲಿರುವ 2 ಐತಿಹಾಸಿಕ ದೇವಾಲಯ ಗಳು ಯಾವವು? 8) ನಮ್ಮ ಜಿಲ್ಲೆ ಯಾವಾಗ ರಚನೆಯಾಯಿತು? 9) ನಮ್ಮ ಜಿಲ್ಲೆಯಲ್ಲಿ ಬೆಳೆಯುವ ಎರಡು ಬೆಳೆಗಳು ಯಾವುವು? 10) ವಿಧಾನಸೌಧ ಎಲ್ಲಿದೆ?

Assainment:---6