Skip to main content
Assainment:---5 ವೀಕ್ಷಿಸಿದ ಅಂತರ್ಜಾಲದ ವಿವರ:-- ರಾಯಚೂರಿನ ಪುರಾತನ ಹಟ್ಟಿಚಿನ್ನದಗಣಿ:---- ಈ ವಿಡಿಯೋದಲ್ಲಿ ರಾಯಚೂರಿನಲ್ಲಿ ದೊರೆಯುವ ಚಿನ್ನದ ಗಣಿಯ ಬಗ್ಗೆ ವಿಡಿಯೋ ನೋಡಲಾಯಿತು. ನಮ್ಮ ಕರ್ನಾಟಕದಲ್ಲಿ ಪ್ರಮುಖ ಚಿನ್ನದ ಗಣಿಗಳ ಎಂದರೆ ಕೋಲಾರದ ಕೆಜಿಎಫ್ ಮತ್ತು ರಾಯಚೂರಿನ ಚಿನ್ನದ ಹಟ್ಟಿ ಗಣಿ ಇಲ್ಲಿ ಸುಮಾರು 2000 ಮೀಟರ್ ವರೆಗೆ ಕೊರೆಯಲಾಗಿದೆ. ಅಂದರೆ ಎರಡು ಕಿಲೋಮೀಟರ್ ಎಷ್ಟು ದೂರ ಕೊರೆಯಲಾಗಿದೆ. 1902-1919 ರವರೆಗೆ ಸುಮಾರು7460 ಚಿನ್ನ ಹೊರತೆಗೆಯಲಾಗಿದೆ ಆಗ ಇದರ ಬೆಲೆ 1 ತೊಲೆಗೆ 20 ರೂಪಾಯಿ 32 ಪೈಸೆ ಇದು ಆಗಿನಕಾಲದ ಸಾರ್ವತ್ರಿಕ ದಾಖಲೆ ಆಗಿತ್ತು.
Popular posts from this blog