Assainment:---4 ಪಾಠದ ಹೆಸರು-- ಪ್ರಾಚೀನ ನಾಗರಿಕತೆಗಳು:--- ಸಿದ್ಧಪಡಿಸಲಾದ ಕಲಿಕೋಪಕರಣಗಳು--- ಚಿತ್ರಪಟಗಳು, ನಕಾಶೆಗಳು, ದೃಶ್ಯಗಳು, ಪಠ್ಯಪುಸ್ತಕ. July 26, 2020 Share Get link Facebook X Pinterest Email Other Apps Share Get link Facebook X Pinterest Email Other Apps
Assainment:---8 ರಸಪ್ರಶ್ನೆ/ ಕ್ವಿಜ್ ಬ್ಯಾಂಕ್ ಪಾಠದ ಹೆಸರು-- ನಮ್ಮ ಕರ್ನಾಟಕ 1) ನಮ್ಮ ರಾಜ್ಯ ಯಾವುದು? 2) ನಮ್ಮ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ? 3) ನಮ್ಮ ಜಿಲ್ಲೆ ಯಾವುದು? 4) ನಮ್ಮ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳು ಯಾವುವು? : 5) ಕರ್ನಾಟಕದ ರಾಜಧಾನಿ ಯಾವುದು? 6) ನಮ್ಮ ಭಾಷೆ ಯಾವುದು? 7) ನಮ್ಮ ಜಿಲ್ಲೆಯಲ್ಲಿರುವ 2 ಐತಿಹಾಸಿಕ ದೇವಾಲಯ ಗಳು ಯಾವವು? 8) ನಮ್ಮ ಜಿಲ್ಲೆ ಯಾವಾಗ ರಚನೆಯಾಯಿತು? 9) ನಮ್ಮ ಜಿಲ್ಲೆಯಲ್ಲಿ ಬೆಳೆಯುವ ಎರಡು ಬೆಳೆಗಳು ಯಾವುವು? 10) ವಿಧಾನಸೌಧ ಎಲ್ಲಿದೆ? July 26, 2020 Read more