Skip to main content

Assainment:--3 ದೂರವಾಣಿಯ ಮೂಲಕ ಸಂಪರ್ಕಿಸಿದ ವಿದ್ಯಾರ್ಥಿಯ ಸಂಭಾಷಣೆ ಸಂಕ್ಷಿಪ್ತ ವಿವರ:-- ದಿನಾಂಕ 26 -7-2020 ರಂದು ಶಿವಕುಮಾರ್ ತಂದೆ ಸಣ್ಣ ಪ್ರಭು ದೂರವಾಣಿ ಸಂಖ್ಯೆ9663502735 ಮಗುವಿಗೆ ಮೊದಲು ಕರುನಾದ ಬಗ್ಗೆ ಎಚ್ಚರವಹಿಸಲು ಹೇಳಿದೆ. ಕರೋನಾ ದ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಎಂದು ತಿಳಿಸಿದೆ ಹೊರಗೆ ಹೋಗುವಾಗ ಮಾಸ್ಕ್ ಧರಿಸಿಕೊಂಡು ಹೋಗಬೇಕು. ಗಂಟೆಗೆ ಒಂದು ಸಲ ಕೈಗಳನ್ನು ತೊಳೆಯುತ್ತಿರಬೇಕು. ಕೆಮ್ಮು ನೆಗಡಿ ಜ್ವರ ಬಂದರೆ ತಕ್ಷಣ ಡಾಕ್ಟರ್ ಹತ್ತಿರ ಹೋಗಲು ತಿಳಿಸಲಾಯಿತು. ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಲು ತಿಳಿಸಲಾಯಿತು. ಮನೆಯಲ್ಲಿ ದಿನಾಲೂ ಶಿಕ್ಷಕರು ನೀಡಿದ ಹೋಂ ವರ್ಕ್ ಮಾಡಲು ತಿಳಿಸಲಾಯಿತು. ದಿನಾಲೂ ಶುದ್ಧ ಬರ ಬರೆಯಲು ಹೇಳಲಾಯಿತು. ಅವರ ತಾಯಿ ಜೊತೆಗೂ ಮಾತನಾಡಿದಾಗ ಅವರಿಗೂ ಕರುನಾದ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಲಾಯಿತು. ಮಗುವಿಗೆ ಮನೆಯಲ್ಲಿ ಅಭ್ಯಾಸ ಮಾಡಿಸಲು ತಿಳಿಸಲಾಯಿತು.

Popular posts from this blog

Assainment:---8 ರಸಪ್ರಶ್ನೆ/ ಕ್ವಿಜ್ ಬ್ಯಾಂಕ್ ಪಾಠದ ಹೆಸರು-- ನಮ್ಮ ಕರ್ನಾಟಕ 1) ನಮ್ಮ ರಾಜ್ಯ ಯಾವುದು? 2) ನಮ್ಮ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ? 3) ನಮ್ಮ ಜಿಲ್ಲೆ ಯಾವುದು? 4) ನಮ್ಮ ಜಿಲ್ಲೆಯಲ್ಲಿ ಹರಿಯುವ ಪ್ರಮುಖ ನದಿಗಳು ಯಾವುವು? : 5) ಕರ್ನಾಟಕದ ರಾಜಧಾನಿ ಯಾವುದು? 6) ನಮ್ಮ ಭಾಷೆ ಯಾವುದು? 7) ನಮ್ಮ ಜಿಲ್ಲೆಯಲ್ಲಿರುವ 2 ಐತಿಹಾಸಿಕ ದೇವಾಲಯ ಗಳು ಯಾವವು? 8) ನಮ್ಮ ಜಿಲ್ಲೆ ಯಾವಾಗ ರಚನೆಯಾಯಿತು? 9) ನಮ್ಮ ಜಿಲ್ಲೆಯಲ್ಲಿ ಬೆಳೆಯುವ ಎರಡು ಬೆಳೆಗಳು ಯಾವುವು? 10) ವಿಧಾನಸೌಧ ಎಲ್ಲಿದೆ?

Assainment:---6